lakshmi.b
NSFW Safe
Is this playlist safe for work?

ಹೀಗೊಂದು ಕಥೆ


Notes

ಬರುವನಂತೆ ಗೆಳೆಯ ಒಂದೆರಡು ನಿಮಿಷ ಆ ಮಧುಮಗಳನ್ನು ನೋಡಲು. ಬಾಗಿಲಾಚೆ ಧಾವಿಸಿದಾಗ ಹೃದಯ ಬಿರುಕುಬಿಟ್ಟಿತು, ಎಡವಿ. ಕಣ್ಣುತುಂಬಿ ನೋಡಿದಳು, ಅವನ ಕನ್ನಡಕದಲ್ಲೇ ಅಶ್ಪಷ್ಟವಾಗಿ ಅಡಗಿದ್ದಾಳೆ. ಇದು ಬೆಳಕಿನ ಅಳುಕೇ? ಎಳೆ ಮುಖಕ್ಕೆ ಕುರುಚಲು ಗಡ್ಡ. ಮಂದ ಬೆಳಕಿನಲ್ಲಿ ಕೆಂದಾವರೆಯಂತೆ ಅರಳಿದ ಅವನ ಕೆಂಪು ತುಟಿ. ಸ್ಪರ್ಶದ ಆಹ್ವಾನ ಆ ತುಟಿಯಮೇಲೆ ಬರೆದಿಟ್ತಂತೆ. ಪ್ರಾಯದ ಹಂಬಲಗಳು ಹೇಳಿಕೊಳ್ಳದಂತೆ ಗಾಳಿಯನ್ನು ಬಿಸಿ ಮಾಡಿದೆ. ಅದರ ಅರಿವೇ ಇಲ್ಲದಂತೆ ನಿಂತಿರುವ ಹುಡುಗ. ಒಂದು ಕ್ಷಣದಲ್ಲೇ ಬದಲಾದ ಬಡಪಾಯಿ ಜೀವ ಅವನೆದುರು


8 tracks
 
Quantcast